ವಿಶ್ವ ಅರೋಗ್ಯ ಸಂಸ್ಥೆಯು ಧೂಮಪಾನ ಮಾಡುವುದನ್ನು ತ್ಯಜಿಸುವಂತೆ ಶಿಫಾರಸು ಮಾಡುತ್ತದೆ. ಏಕೆಂದರೆ ನೀವು ಧೂಮಪಾನವನ್ನು ನಿಲ್ಲಿಸುವ ಕ್ಷಣದಿಂದ ಶ್ವಾಸಕೋಶ ಮತ್ತು ಹೃದಯವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ
#WorldNoTobaccoDay #WorldNoTobaccoDay2021 #Quitsmoking #SayNoToTobacco
The World Health Organization recommends quitting smoking. This is because the moment you stop smoking, the lungs and heart help to function better.